ಯಮರಾಜ : ಯಾಕೇ ಚಿತ್ರಗುಪ್ತ ಇತಿಚಿಗೇ ನೀವು ಆಕ್ಸಿಡೆಂಟ್ ಕೇಸುಗಳನ್ನು ತರುತ್ತಿಲ್ಲ ? ಎಂದು ಕೇಳಿದ
ಅದಕೆ ಚಿತ್ರಗುಪ್ತನು ಹೇಳಿದ ಏನು ಮಾಡಲಿ ಮಹಾಪ್ರಭು ನಾನು ಹೋಗುವದಕ್ಕಿಂತ ಮುಂಚೆ
ಅಮ್ಬುಲೆನ್ಸೆ "೧೦೮" ಮುಟ್ಟಿರುತದೆ ಎಂದು ಹೇಳಿದ.
************************************************************
ಹುಲಿಯು ತನ್ನ ಹೆಣ್ಣು ಹುಲಿಗೆ ಮುತ್ತು ಕೋಡ್ಲು ಹೋದಾಗ ಹೆಣ್ಣು ಹುಲ್ಲಿ ನಿಲ್ಲು ಅಂತ ಹೇಳಿತು
ಹುಲ್ಲಿ ಕೇಳಿತು ಯಾಕೆ ?
ಅದಕ್ಕೆ ಹೆಣ್ಣು ಹುಲ್ಲಿ ಆಕಡೆ ಈಕಡೆ ನೋಡಿ ಹೇಳಿತು
ದಿಸ್ಕಾವೆರಿ ಚನ್ನೆಲ್ನ ವರು ಇದಾರೆ ಅಥವ ಇಲ್ಲ ಅಂತ ನೋಡಿತು.
******************************************
ಬಾಬಾ ರಂಚೋದ್ ದಾಸ್ ಹೆಲ್ಲಿರೋದು :
ನಿದೆಯ ಹಿಂದೆ ಎಂದು ಹತ್ತ ಬೇಡಿರಿ ಓದಿನ ಹಿಂದೆ ಹತ್ತಿರಿ,
ನಿದೆಯು ತನ್ನಷ್ಟಕೆ ತನ್ನೆ ಬರುತ್ತೆ.
************************************
ಒಂದು ಕಾರ್ ಆಕ್ಸಿಡೆಂಟ್ ಆಗುತ್ತೆ ಆದಕ್ಕೆ
ಅಮೇರಿಕ ದವನು ಹೇಳ್ಳುತಾನೆ : ಈದ್ದು ಒಳ್ಳೆಯದು
ಬ್ರಿಟಿಷರು ಹೇಳ್ಳುತಾನೆ : ನನಗೆ ಕ್ಷಮಿಸಿ
ಚೀನಾದವರು ಹೇಳ್ಳುತಾನೆ : ಅರೆ ನೀನು ಚೆನ್ನಾಗಿದ್ದೀಯ
ಅದೇ ನಮ್ಮ ಹುಬ್ಬಳ್ಳಿ ಯವನು ಹೇಳ್ಳುತಾನೆ : ನಿಮ್ಮಯ್ಯಿ ಕಳ್ಳ ನನ್ನ ಮಗನೆ ಕಣ್ಣು ಕನತ್ತವ್ವ ಇಲ್ಲಲೇ ಹುಚ್ಚ ನನ್ನ ಮಗನೆ.
**************************************************************************
ಓಬ್ಬ ಭಿಕ್ಕ್ಶುಕನು ಓಬ್ಬ ಹೆಣ್ಣು ಮಗಳನ್ನು ಬೀಕ್ಷೆ ಬೇಡಿದನು ಅದಕ್ಕೆ ಅವಳು ಹೆಲ್ಲಿದಲ್ಲೂ
ನಿನಗೆ ನಾಚಿಕೆ ಬರುದಿಲವ ಇಷ್ಟು ಸ್ಮಾರ್ಟ್, ಹ್ಯಾಂದ್ದಸೋಮೆ, ದಷ್ಟ ಪುಷ್ಟ ವಗಿದಿಯ ಅಂತ ಹೆಲ್ಲಿದಲ್ಲೂ
ಆದಕ್ಕೆ ಬಿಕ್ಕ್ಶುಕ್ಕನು ಹೇಳಿದ : ಓಕೆ ಡಾರ್ಲಿಂಗ್ ಬಿಕ್ಷೆ ಬೇಡದ ಒಂದು ಪಪ್ಪಿ ಕೊಡು ಅಂತ ಕೇಳಿದ.
******************************************************************